Index   ವಚನ - 748    Search  
 
ಅಟ್ಟಿಮುಟ್ಟಿತ್ತು ಮನ, ದೃಷ್ಟಿ ಲಿಂಗದ ಮೇಲೆ, ತನ್ನ ತಾನರಿದಾತ ತಾನೆ ಮರೆದ ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ.