Index   ವಚನ - 48    Search  
 
ಅರಿದವ ತಾ[ನರಿ]ದ ಮತ್ತೆ ಹೆರೆ ಹಿಂಗದಿರಬೇಕು. ಆಸೆ, ಆಮಿಷ, ತಾಮಸ, ಸಕಲೇಂದ್ರಿಯವ ಭಾವಿಸಲಿಲ್ಲ ಭ್ರಮೆಗೊಳಗಾದ ಮನುಷ್ಯರು ಜ್ಞಾನಿ ತಾನಾದ ಮತ್ತೆ ಮಾನವರ ಮೊರೆಹೊಗದೆ ತಾನು ತಾನಾಗಬಲ್ಲಡೆ, ಆತಂಗೆ [ಭ]ವದ ಭ್ರಮೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.||