Index   ವಚನ - 110    Search  
 
ಇರಿ ಎಂಬುದಕ್ಕೆ ಮುನ್ನವೆ ಒಡಲು ಹರಿಯಿತ್ತೆ ? ಮಾತನಾಡುವುದಕ್ಕೆ ಮುನ್ನವೆ ಮನ ಸಂದಿತ್ತೆ ? ಕಲ್ಪತರುವಿನ ನಾಮವ ಹಡೆದ ದುತ್ತೂರದಂತೆ, ಭಕ್ತ ವಿರಕ್ತರೆಂದಡೆ ಸತ್ಯರಪ್ಪರೆ ? ಅದು ನಿಶ್ಚಯವಲ್ಲ, ನಿಃಕಳಂಕ ಮಲ್ಲಿಕಾರ್ಜುನೊಪ್ಪದ ಮಾತು.