ಕಟ್ಟರಸಿನೊ[ಡನೆ] ಎಕ್ಕಸಕ್ಕವನಾಡಿದಡೆ,
ಅವರು ಮುತ್ತಿ ಮುಸುರಿ ಹಿಕ್ಕದೆ ಬಿಡುವರೆ, ಅಸುವಿನೊಡೆಯರು ?
ಮರ್ಕಟಬುದ್ಧಿಯಲ್ಲಿ ತಪ್ಪಿ ನುಡಿದಡೆ,
[ಅದ] ಒಪ್ಪವಿಟ್ಟುಕೊಳ್ಳಾ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kaṭṭarasino[ḍane] ekkasakkavanāḍidaḍe,
avaru mutti musuri hikkade biḍuvare, asuvinoḍeyaru?
Markaṭabud'dhiyalli tappi nuḍidaḍe,
[ada] oppaviṭṭukoḷḷā, niḥkaḷaṅka mallikārjunā.