ಕಾಯಪ್ರಕೃತಿ, ಜೀವಪ್ರಕೃತಿ, ಭಾವಪ್ರಕೃತಿ. ಸಂಚಾರಭ್ರಮೆ ಮುಂಚದೆ,
ಸಂಚಿತ ದುಃಕರ್ಮಂಗಳ ಪಂಕ್ತಿಯಲ್ಲಿ ಕುಳ್ಳಿರದೆ,
ಇದರಂಚೆಯ ತಿಳಿ, ಮುಂಚು ಬೇಗ,
ನಿಃಕಳಂಕ ಮಲ್ಲಿಕಾರ್ಜುನನ ನಿಸ್ಸಂಗದ ಕೂಟ.
Art
Manuscript
Music
Courtesy:
Transliteration
Kāyaprakr̥ti, jīvaprakr̥ti, bhāvaprakr̥ti. San̄cārabhrame mun̄cade,
san̄cita duḥkarmaṅgaḷa paṅktiyalli kuḷḷirade,
idaran̄ceya tiḷi, mun̄cu bēga,
niḥkaḷaṅka mallikārjunana nis'saṅgada kūṭa.