ಗುರುವೆಂದಡೆ ತನು, ಲಿಂಗವೆಂದಡೆ ಆತ್ಮ,
ಜಂಗಮವೆಂದಡೆ ಆತ್ಮನರಿವು.
ತ್ರಿವಿಧದ ವ್ಯಾಪ್ತಿಯ ಕಳೆದುಳಿದ ಸಂಬಂಧವದು ನೀನೆ,
ಅನುಪಮಲಿಂಗ, ನಿರವಯ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Guruvendaḍe tanu, liṅgavendaḍe ātma,
jaṅgamavendaḍe ātmanarivu.
Trividhada vyāptiya kaḷeduḷida sambandhavadu nīne,
anupamaliṅga, niravaya, niḥkaḷaṅka mallikārjunā.