Index   ವಚನ - 340    Search  
 
ಚಿತ್ರದ ಹುಲಿ ಮನುಷ್ಯನ ಕಚ್ಚಬಲ್ಲುದೆ ? ಮರ್ತ್ಯದೊಳಗೆ ಈಶ್ವರನ ದರ್ಶನ ಹೊತ್ತವರಿಗೆಲ್ಲ ನಿತ್ಯತ್ವವುಂಟೆ ? ಇದರ ರಚ್ಚೆಯ ಹೊರಲಾರದಿರ್ದಡೆ, ಮರ್ತ್ಯಕ್ಕೆ ಹೊರಗೆಂದ ನಿಚ್ಚಟ ಶರಣ, ನಿಃಕಳಂಕ ಮಲ್ಲಿಕಾರ್ಜುನಾ.