Index   ವಚನ - 354    Search  
 
ಜಲಮಣೆಯ ಬೆಗಡನಿಕ್ಕಬಹುದೆ ? ಬಯಲಬಂಧಿಸಬಹುದೆ ? ಒಲುಮೆಯ ರಸಿಕಕ್ಕೆ ಸಲೆ ನಿಳಯವುಂಟೆ ? ಇದು ಸುಲಲಿತ, ಇದರ ಒಲುಮೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.