ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ,
ಬೈಚಿಟ್ಟಿ ನೆಲೆಯಂತಿರ್ದಡೇನು ಭೋಗಿಸಲರಿಯನಾಗಿ,
ಲಿಂಗವಂಗದ ಮೇಲಿದ್ದಡೆ ಮನ ಸಂಗವ ಮಾಡಬಲ್ಲುದೆ ?
ಇವರಂಗವ ನೋಡಾ.
ಕೆಳಗೆ ನಿಂದು ಚಪ್ಪಿರಿದಡೆ ತೊಟ್ಟು ಬಿಟ್ಟಿತ್ತೇ ಹಣ್ಣು?
ಅದರ ಒಲುಮೆ ಈ ಪರಿ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Jālagārana ḍōṇiyante, baḷasuva huṭṭinante,
baiciṭṭi neleyantirdaḍēnu bhōgisalariyanāgi,
liṅgavaṅgada mēliddaḍe mana saṅgava māḍaballude?
Ivaraṅgava nōḍā.
Keḷage nindu cappiridaḍe toṭṭu biṭṭittē haṇṇu?
Adara olume ī pari, niḥkaḷaṅka mallikārjunā.