Index   ವಚನ - 425    Search  
 
ನಾಣ್ಯವ ಹೊದ್ದಡೆ ಬೇಲಿಯ ಮೇಲೆ ಸಿಲ್ಕಿಸಿ ಸೀಳಬಹುದೆ ? ಭಾಳಾಂಬಕನ ಬಲ್ಲಡೆ ಕಾಳುಮರ್ತ್ಯರಲ್ಲಿ ಸತ್ಯವ ಹೇಳಬಹುದೆ ? ಇದು ಸತ್ಯದ ಆಳುತನಕ್ಕೆ ಭಂಗ. ಜಾಣನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.