Index   ವಚನ - 437    Search  
 
ನಾನು ನೀನೆಂಬ ಉಭಯವ ಭೇದಿಸಿ ಹೋರಲೇಕೆ, ವಸ್ತು ತಾನಾದ ಮತ್ತೆ ? ಇಷ್ಟವನರಿಯದೆ ಆತ್ಮತೇಜಕ್ಕೆ, ಮಾತಿನ ಘಾತಕಕ್ಕೆ, ತಮ್ಮ ಪ್ರಖ್ಯಾತದ ಧಾತು ಕುಂದೀಹಿತೆಂದು ಮಾತಿಗೆ ಮಾತ ನುಡಿದು, ಗೆದ್ದೆಹೆನೆಂಬ ಪಾಷಂಡಿಗಳಿಗೇಕೆ ಸುಚಿತ್ತ ಸಮ್ಯಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ ?