Index   ವಚನ - 452    Search  
 
ನಿಶ್ಚಟ ಭಾಷೆಯ ನುಡಿದ ಮತ್ತೆ, ರಣದಲ್ಲಿ ವಾಸಿಗೆ ಸಾಯಲೇಬೇಕು. ಈಶ ಲಾಂಛನವ ಹೊತ್ತು ಮತ್ತೆ, ಸತ್ಯದ ವಾಸಿಗೆ ಸಾಯದ ವೇಷಧಾರಿಗಳವರೇತಕ್ಕೆ ಬಾತೇ, ನಿಃಕಳಂಕ ಮಲ್ಲಿಕಾರ್ಜುನಾ ?