Index   ವಚನ - 516    Search  
 
ಬ ಎಂಬಲ್ಲಿ ಬಳಿಸಂದೆನು. ಸ ಎಂಬಲ್ಲಿ ಸಯವಾದೆನು. ವ ಎಂಬಲ್ಲಿ ನಿರವಯವಾದೆನು. ನಿಃಕಳಂಕ ಮಲ್ಲಿಕಾರ್ಜುನಾ, ಬಸವಣ್ಣನ ನಿಜಪದದಲ್ಲಿ ಸಂದಿಲ್ಲದೆ ಬೆರಸಿ, ನಮೋ ನಮೋ ಎಂಬ ಹಂಗಳಿದುಳಿದೆನು.