Index   ವಚನ - 541    Search  
 
ಬೆಲ್ಲದ ದಂಟು ಅದೆಲ್ಲಿದ್ದಡೂ, ತನ್ನ ನೇಯ ಪಲ್ಲಟದಲ್ಲಿದ್ದಡೂ ನರಪ್ರಕೃತಿ ಭಾವಜ್ಞರ ಮನೆಯ ಬಾಗಿಲಲ್ಲಿದ್ದಡೂ ವಿಜಾತಿಗುಣವಲ್ಲದೆ ನೀತಿಗುಣವಿಲ್ಲ. ಅವರುಗಳಲೇತಕ್ಕೆ ಬಾತೆ, ನಿಃಕಳಂಕ ಮಲ್ಲಿಕಾರ್ಜುನಾ.