ಭಂಡವ ತುಂಬಿದ ಹಸುಬೆ, ಕೊಂಡವನ ನುಂಗಿತ್ತು.
ಆ ಚೀಲದ ಮದ್ದು, ನುಂಗಿದವನ ಖಂಡವನೊಡೆದು,
ದಿಂಡುಗೆಡಹಿತ್ತು ತನುವ.
ಆ ಖಂಡವ ಕೊಂಡುಹೋಗಿ ಉಂಡವ ಸತ್ತ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaṇḍava tumbida hasube, koṇḍavana nuṅgittu.
Ā cīlada maddu, nuṅgidavana khaṇḍavanoḍedu,
diṇḍugeḍahittu tanuva.
Ā khaṇḍava koṇḍ'̔uhōgi uṇḍava satta,
niḥkaḷaṅka mallikārjunā.