Index   ವಚನ - 581    Search  
 
ಭಕ್ತಿಯೊಳಗಾದ ಕ್ರೀ, ಕ್ರೀಯೊಳಗಾದ ಆಚಾರ, ಆಚಾರದೊಳಗಾದ ಅನುವು, ಅನುವಿನೊಳಗಾದ ಭಾವಲಿಂಗವನರಿದು, ಉಭಯದ ಬೆಸುಗೆಯ ನಿಶ್ಚಯಿಸಿದಲ್ಲಿ ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.