ಮೂಕೊರೆಯನ ಕೈಯಲ್ಲಿ ವಾಸನೆಯ ಕುಸುಮವ ಕೊಟ್ಟಡೆ,
ಅವನಿಗದು ಲೇಸೋ, ಕಷ್ಟವೋ ? ಭಾವಿಸಿಕೊಳ್ಳಿರಣ್ಣಾ.
ಭಕ್ತಿಹೀನಂಗೆ ಸತ್ಯವ ಹೇಳಿದಡೆ, ಅದೆತ್ತಣ ಸುದ್ದಿ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Mūkoreyana kaiyalli vāsaneya kusumava koṭṭaḍe,
avanigadu lēsō, kaṣṭavō? Bhāvisikoḷḷiraṇṇā.
Bhaktihīnaṅge satyava hēḷidaḍe, adettaṇa suddi,
niḥkaḷaṅka mallikārjunā?