ವಾಯುವಿನ ಬೆಂಬಳಿಯ ಗಂಧ, ಅದಾವ ಠಾವಿನಲ್ಲಿ ನಿಲುವುದು ?
ವಾರಿಯ ಬೆಂಬಳಿಯ ತೆರೆ,
ಅದಾವ ಠಾವಿನಲ್ಲಿ ಸೇರಿ ನಿಲುವುದು ?
ಈ ಭೇದವನರಿದು ತಿಳಿದಲ್ಲಿ, ಅದು ಸ್ವಾನುಭಾವಸಿದ್ಧ ಐಕ್ಯಲೇಪ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Vāyuvina bembaḷiya gandha, adāva ṭhāvinalli niluvudu?
Vāriya bembaḷiya tere,
adāva ṭhāvinalli sēri niluvudu?
Ī bhēdavanaridu tiḷidalli, adu svānubhāvasid'dha aikyalēpa,
niḥkaḷaṅka mallikārjunā.