TransliterationKāyakke majjana, prāṇakke ōgara,
ida māḍale bēku.
Suḷiva suḷuhuḷḷannakka ida māḍale bēku.
Guhēśvaranemba[liṅgakke]ātmavuḷḷannakka
bhaktiya māḍale bēku.
Hindi Translationशरीर को स्नान, प्राण को आहार- इसे करना ही चाहिए।
प्राण रहने तक इसे करना ही है।
गुहेश्वर नामक लिंग को
आत्म रहने तक भक्ति करनी है।
Translated by: Eswara Sharma M and Govindarao B N
English Translation
Tamil Translationஉடலிற்கு மஞ்சனம், பிராணனிற்கு உணவு
என்னுமிவற்றை ஆற்றுமின்
காற்றின் சுழற்சி உள்ளவரை ஆற்றுமின்
குஹேசுவரன் என்னும் இலிங்கத்திற்கு
ஆன்மா உள்ளவரை பக்தியை யாற்றுமின்
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಭಕ್ತಸ್ಥಲ
ಶಬ್ದಾರ್ಥಗಳುಆತ್ಮನುಳ್ಳನ್ನಕ್ಕ = ಜೀವಭಾವವಿರುವವರೆಗೆ; ಓಗರ = ಆಹಾರ, ಅರ್ಪಿತ ಪದಾರ್ಥ; ಕಾಯಕ್ಕೆ = ದೇಹಕ್ಕೆ, ಕಾಯದ ಕರಸ್ಥಲದಲ್ಲಿ ಇಪ್ಪ ಇಷ್ಟಲಿಂಗಕ್ಕೆ.; ಪ್ರಾಣಕ್ಕೆ = ದೇಹ ಗತವಾದ ಪ್ರಾಣಕ್ಕೆ, ಭಕ್ತನ ಪ್ರಾಣಸ್ವರೂಪಿಯಾದ ಜಂಗಮನಿಗೆ.; ಮಜ್ಜನ = ಪವಿತ್ರ ಸ್ನಾನ; ಸುಳಿವ ಸುಳುಹು = ದೇಹದಲೆಲ್ಲ ಸುಳಿದಾಡುವ ವಾಯು.; Written by: Sri Siddeswara Swamiji, Vijayapura