Index   ವಚನ - 803    Search  
 
ಹೇಮ ಹಲವಂಗದಲ್ಲಿ ಹುಟ್ಟಿ ಬೆಳೆಯಿತ್ತೆ? ಮಾಟದಿಂದ ಹಲವು ರೂಪಾಯಿತ್ತು. ಅದು ನಟಿಸಿದ ಮತ್ತೆ ಏಕ ರೂಪೆಂದೆ. ಅದರಂಗದ ತೆರ ಆತ್ಮ, ನಿಃಕಳಂಕ ಮಲ್ಲಿಕಾರ್ಜುನಾ.