Index   ವಚನ - 845    Search  
 
ಅವನು ಜಗವ ನುಂಗಿ, ಜಗವವನ ನುಂಗಿ, ಸೀಮೆಯ ನಿಸ್ಸೀಮೆ ನುಂಗಿ, ಗುಹೇಶ್ವರನೆಂಬ ನಾಮವ ಲಿಂಗವು ನುಂಗಿತ್ತು.