Index   ವಚನ - 282    Search  
 
ಕಾಳಿಯ ಉದರದ ಮೂರು ಕೋಣೆ ಕೋತಿಯ ದಾಡಿಯಲ್ಲಿ ಮೂರು ಲೋಕ ಅಡಗಿರ್ಪುದು. ಆ ಕೋತಿಯ ಮಸ್ತಕದ ಹಾಲ ಕುಡಿದು ಸತ್ತಾತನೇ ಪ್ರಳಯವಿರಹಿತನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.