•  
  •  
  •  
  •  
Index   ವಚನ - 860    Search  
 
ಆಕಾಶ ಮಾರುತರಿಲ್ಲದ ಮುನ್ನ, ಅಂಬುದಿ ಕಮಠರಿಲ್ಲದ ಮುನ್ನ ಹರಿಬ್ರಹ್ಮಾದಿಗಳಾರಾರ ನಿಲವಿಲ್ಲದ ಮುನ್ನ, ಹಿಮಕರ ದಿನಕರರ ಸುಳುಹಿಲ್ಲದ ಮುನ್ನ, ಹಿಂದಿಲ್ಲ ಮುಂದಿಲ್ಲ ಮತ್ತೆ ಒಂದೂ ಇಲ್ಲದ ಮುನ್ನ ಗುಹೇಶ್ವರನಿದ್ದ ತನ್ನ ತಾನರಿಯದಂತೆ.
Transliteration Ākāśa mārutarillada munna, ambudi kamaṭharillada munna haribrahmādigaḷārāra nilavillada munna, himakara dinakarara suḷuhillada munna, hindilla mundilla matte ondū illada munna guhēśvaranidda tanna tānariyadante.
Hindi Translation बिना आकाश मारुत के पहले, बिना अंबुधि कूर्म के पहले, बिना हरिब्रद्मादियों की स्थिति के पहले, बिना हिमकर दिनकर के सूझ के पहले गुहेश्वर अपने आप न जानने जैसे रहा था। Translated by: Eswara Sharma M and Govindarao B N