ಕಾಳಮ್ಮನ ಪೂಜಿಸದೆ, ಕಾಳಿಶಾಲಿಯನುಡದೆ
ಕಾವಿಶಾಲಿಯನುಟ್ಟು ಹೆಂಡಗಾರರ ಗುಂಡವ ಪೂಜಿಸಿ,
ನುಂಗಿ ಉಗುಳದೆ ಹಿಂಗಿ ಕಾಯಕವ ಮಾಡುತ್ತಿರ್ಪರು
ನೋಡೆಂದನಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Kāḷam'mana pūjisade, kāḷiśāliyanuḍade
kāviśāliyanuṭṭu heṇḍagārara guṇḍava pūjisi,
nuṅgi uguḷade hiṅgi kāyakava māḍuttirparu
nōḍendanayyā.
Kāḍanoḷagāda śaṅkarapriya cannakadambaliṅga
nirmāyaprabhuve.