Index   ವಚನ - 356    Search  
 
ಅರಸು ಪ್ರಧಾನಿ ಗೌಡರಿಗೆ ಅಂಜದೆ, ಬಂಟಂಗೆ ಅಳುಕದೆ ಊರನಾಳಿ ದಾಳಿಹೋದರು ಚಿಲ್ಲಿಂಗಸಂಬಂಧಿಗಳು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.