Index   ವಚನ - 406    Search  
 
ಇರುವೆ ಕುಕ್ಕಟ ವಿಹಂಗ ಮರ್ಕಟ ಗಜ ಶ್ವಾನವೆಂಬ ಇಂತೀ ಷಡ್ವಿಧವ ಪಿಡಿದು ಕಾಯಕವ ಮಾಡುವವರಿಗೆ ಮೂರೆಡೆಯಲ್ಲಿ ಸುಂಕವಿಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.