Index   ವಚನ - 410    Search  
 
ಶಿಕಾರಿಯ ಹೋದಲ್ಲಿ ಶುನಿಗಳ ಕೊಂದು ಕಾಡಬೆಕ್ಕಿನ ಬೇಟೆಯನಾಡಿ ನರಿಯ ಕೊಲ್ಲದೆ ಗುದ್ದಹೊಕ್ಕ ಇಲಿಯ ಕೊಂದು ರಾತ್ರಿಯ ಕಳೆದು ಹಗಲಳಿದು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.