Index   ವಚನ - 447    Search  
 
ಪಂಚರಸದ ಪಡಿಗೆ ಮೂರು ಮುದ್ರೆ ಸುಂಕದ ಧಾನ್ಯವನಳೆಯದೆ ಸುಂಕಿಲ್ಲದ ಧಾನ್ಯವನಳದು, ಕೊಟ್ಟ ಪಡಿಯನುಂಡು, ಕಾಯಕ ಮಾಡುತಿರ್ಪರು ನೋಡೆಂದನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.