Index   ವಚನ - 466    Search  
 
ಅಣ್ಣಗಳು ಅಕ್ಕನ ಕೂಡ ಹನ್ನೆರಡುವರ್ಷ ಮಾತನಾಡದೆ ಶಬ್ದಮುಗ್ಧನಾಗಿ ಲಿಂಗೈಕ್ಯರಾದರೆಂದು ಪುರಾಣವಾಕ್ಯವ ಕೇಳಿ, ಮರ್ತ್ಯಲೋಕದ ಶಿವಗಣಂಗಳು ಪೇಳುತ್ತಿರ್ಪರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.