Index   ವಚನ - 499    Search  
 
ಕರೆದವರಿಗೆ ಕೊಡುವರು; ಕರೆಯದವರಿಗೆ ಕೊಡರು. ಎರಡಿಲ್ಲದವರಿಗೆ ತನ್ನಂತೆ ಮಾಡುವರು. ಹಿಂದಿನವರಿಗೆ ಮುಂದಿನವರಿಗೆ ಇದೇ ಆಚಾರಪ್ರಮಾಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.