Index   ವಚನ - 21    Search  
 
ತಸ್ಮದ ಮೇಲಣ ಕಿಸುಕುಳದ ಕುಳಿಯೊಳು ಬಿದ್ದು ನಿರ್ಧರವಿಲ್ಲದೆ ದೆಸೆಗಾಣದೆ ಜೀವದಭ್ಯಸಕ್ಕಾಗಿ ಹುಸಿಯ ನುಡಿವ ಹುಸಿಯ ಹೊಲೆಯಂಗೆ ಬಸವಭಕ್ತಿಯೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗ ಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.