•  
  •  
  •  
  •  
Index   ವಚನ - 892    Search  
 
ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ, ಅನಾದಿಯೆಂಬುದನೊಬ್ಬರು ತಿಳುಹಲುಂಟೆ? ಆದಿ ಕಾಯ ಅನಾದಿ ಪ್ರಾಣವಾಗಿಪ್ಪ ಯೋಗವ ಭೇದಿಸಿ ತನ್ನೊಳಗೆ ತಾನೆ ತಿಳಿದು ನೋಡಲು `ಸೋಹಂ' ಎಂಬುದು ತಾನೆ ಸತ್ಯ ನೋಡಾ! ಗುಹೇಶ್ವರಲಿಂಗದ ನಿಲವ ಹೇಳಿ ಕಂಡಿಹೆನೆಂದಡೆ, ಅಸಾಧ್ಯ ಕಾಣಾ ಸಿದ್ಧರಾಮಯ್ಯಾ.
Transliteration Ādiyalli gurubījavāda piṇḍakke, anādiyembudanobbaru tiḷuhaluṇṭe? Ādi kāya anādi prāṇavāgippa yōgava bhēdisi tannoḷage tāne tiḷidu nōḍalu `sōhaṁ' embudu tāne satya nōḍā! Guhēśvaraliṅgada nilava hēḷi kaṇḍ'̔ihenendaḍe, asādhya kāṇā sid'dharāmayyā.
Hindi Translation आदि में गुरु बीज हुआ पिंड को अनादि कहना कोई समझ सकते? आदि शरीर अनादि प्राण हुआ योग भेदकर अपने आप में समझ देखे तो सोऽहं कहना खुद सत्य देखा। कोऽहं कहना खुद असत्य देखा। Translated by: Eswara Sharma M and Govindarao B N