Index   ವಚನ - 3    Search  
 
ಇದಕ್ಕೆ ಸಾಕ್ಷಿ-ಶ್ಲೋಕ: 'ಅಷ್ಟವಿಧಾರ್ಚನಂ [ಕೃತ್ವಾ] ಅಷ್ಟಲಿಂಗಸ್ಯ ಪೂಜನಂ' ಎಂದುದಾಗಿ, ಚಪಳೆ ಕೊಡನ ಹೊತ್ತು, ಕೈಯ ಮರದಿರ್ದಡೇನಯ್ಯ! ಆ ಚಿತ್ತ ಕೊಡನೊಳು ಜಡಿಗಿಡಿತವಾಗಿ ಇರದನ್ನಕ್ಕ? ಇದು ಕಾರಣ, ಪ್ರಾಣಲಿಂಗವನರಿದ ಶರಣರು ಇಷ್ಟಲಿಂಗದ ಕ್ರೀಯವನರಿ[ಯ]ದಿರ್ದರೇನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗ?