ತಾರಿ ತಂಡಸಿ ತೇಗು ಬೊಬ್ಬುಲಿಯ ಕೊರಡು
ಶ್ರೀಗಂಧವಾಗಬಲ್ಲುದೆ?
ಅದೆಂತೆಂದಡೆ:
ಆರು ಸ್ಥಲದಲ್ಲಿ ಐಕ್ಯವನರಿತು,
ಮೂರು ಲಿಂಗದಲ್ಲಿ ತೃಪ್ತಿಯನೈದಿಸಿ,
ಪ್ರಸಾದವ ಸವಿವ ಸುಸಂಗವಾದ ಶರಣರ
ಚರಣದೊಳೆನ್ನನಿಟ್ಟು ಸಲಹಯ್ಯಾ,
ಗೊಹೇಶ್ವರಪ್ರಿಯ ನಿರಾಳಲಿಂಗ.
Art
Manuscript
Music
Courtesy:
Transliteration
Tāri taṇḍasi tēgu bobbuliya koraḍu
śrīgandhavāgaballude?
Adentendaḍe:
Āru sthaladalli aikyavanaritu,
mūru liṅgadalli tr̥ptiyanaidisi,
prasādava saviva susaṅgavāda śaraṇara
caraṇadoḷennaniṭṭu salahayyā,
gohēśvarapriya nirāḷaliṅga.