ಪರಮಾನಂದಪ್ರಭೆಯಲ್ಲಿ ನಿರ್ಮಲವಾದ ಶರಣನು,
ನಿತ್ಯನಿರಂಜನದೇಶಕೆ ಹೋಗಿ ನಿರ್ವಿಕಲ್ಪ
ನಿತ್ಯನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paramānandaprabheyalli nirmalavāda śaraṇanu,
nityaniran̄janadēśake hōgi nirvikalpa
nityanirāḷanāda nōḍā
jhēṅkāra nijaliṅgaprabhuve.