ಭಾವನಿಬ್ಬೆರಗಿನೊಳು ಐಕ್ಯವಾದ ಮಹಾಜ್ಞಾನಿಗಳ ಸಂಗದಿಂದ
ವಾಙ್ಮನಕ್ಕೆ ಅಗೋಚರನಾದಂಥ ಮಹಾಲಿಂಗದಲ್ಲಿ
ಪರಿಪೂರ್ಣವಾದ ಭೇದವ ನೀವೇ ಬಲ್ಲಿರಿ ಅಯ್ಯಾ
ಝೇಂಕಾರ ನಿಜಲಿಂಗಪ್ರಭುವೆ
Art
Manuscript
Music
Courtesy:
Transliteration
Bhāvanibberaginoḷu aikyavāda mahājñānigaḷa saṅgadinda
vāṅmanakke agōcaranādantha mahāliṅgadalli
paripūrṇavāda bhēdava nīvē balliri ayyā
jhēṅkāra nijaliṅgaprabhuve