ಪರಮಾನಂದಪ್ರಭೆಯಲ್ಲಿ ಅಖಂಡವಾದ ಶರಣನು,
ಸಕಲ ಬ್ರಹ್ಮಾಂಡವನು,
ಸಕಲಮಾಯವನು ಗರ್ಭೀಕರಿಸಿಕೊಂಡು
ತಾನು ತಾನಾಗಿಪ್ಪನಯ್ಯ, ಝೇಂಕಾರ
ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paramānandaprabheyalli akhaṇḍavāda śaraṇanu,
sakala brahmāṇḍavanu,
sakalamāyavanu garbhīkarisikoṇḍu
tānu tānāgippanayya, jhēṅkāra
nijaliṅgaprabhuve.