Index   ವಚನ - 41    Search  
 
ಮಹಾಜ್ಞಾನಿಗಳ ಸಂಗದಿಂದ ವಾಸನಾಧರ್ಮಂಗಳನಳಿದು, ನಿರ್ವಾಸನಾಧರ್ಮಿಯಾಗಿ, ಪರಂಜ್ಯೋತಿಯೆಂಬ ಲಿಂಗವ ನೋಡಿ ಪರಿಣಾಮಿತನಾಗಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.