Index   ವಚನ - 51    Search  
 
ಆರು ಕಂಬದ ಶಿವಾಲಯದ ಮೇಲೆ ಸಾಸಿರದಳದ ಮಂಟಪವ ಕಂಡೆನಯ್ಯ ಆ ಮಂಟಪದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ ಆ ಸತಿಯಳು ತನ್ನ ನಿಲವ ತಾನೆ ನೋಡಿ ನಿಃಪ್ರಿಯವಾದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ