ಶಿವಾನುಭಾವಿಗಳ ಸಂಗದಿಂದ ಮಹಾಸುಖಿಯಾಗಿರ್ದೆನಯ್ಯ.
ಶಿವಶರಣರ ಸಂಗದಿಂದ ನಿರ್ಲೇಪಕನಾಗಿರ್ದೆನಯ್ಯ.
ಲಿಂಗೈಕ್ಯರ ಸಂಗದಿಂದ ನಿರಾಳನಾಗಿರ್ದೆನಯ್ಯ.
ನಿಮ್ಮ ಸಂಗದಿಂದ ನಾನೇ ನೀನಾಗಿ ಇದ್ದೆನಯ್ಯ,
ನೀನೇ ನಾನಾಗಿದ್ದೆಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Śivānubhāvigaḷa saṅgadinda mahāsukhiyāgirdenayya.
Śivaśaraṇara saṅgadinda nirlēpakanāgirdenayya.
Liṅgaikyara saṅgadinda nirāḷanāgirdenayya.
Nim'ma saṅgadinda nānē nīnāgi iddenayya,
nīnē nānāgiddeyya
jhēṅkāra nijaliṅgaprabhuve.