Index   ವಚನ - 122    Search  
 
ಮುಳ್ಳುಮೊನೆಯ ಕೆಳಗೆ ಒಂದೂರು ಹುಟ್ಟಿದುದ ಕಂಡೆನಯ್ಯ. ಮೂರು ದಾರಿಯನೊಡೆದು ಹೊಕ್ಕ ಆರುಮಂದಿ ಕಳ್ಳರು ಒಂಬತ್ತು ಮನೆಯೊಳಗೆ ಮೂವತ್ತಾರು ನಾಣ್ಯವ ಕದ್ದು ವಿೂರಿ ಹೋಹರು. ಕಳ್ಳನ ಹಿಡಿ ಹಿಡಿಯೆಂದಡೆ ಇಲ್ಲ ಇಲ್ಲವೆಂದು ನಿಷ್ಪತಿಯಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.