Index   ವಚನ - 123    Search  
 
ಧರೆಯಾಕಾಶವೆಂಬ ಅಂಡವ ಒಂದು ಇರುವೆ ಕಚ್ಚಿ ಒಯ್ಯುವುದ ಕಂಡೆನಯ್ಯ ! ಆ ಇರುವೆ ಅಣೋರಣಿಯಾನ್ ಮಹತೋಮಹೀಯಾನ್ ಯೆಂಬ ನಿರ್ವಯಲನೊಳಕೊಂಡು ನಿಃಶಬ್ದವಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.