Index   ವಚನ - 162    Search  
 
ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆ ನೋಡಾ! ಆ ಲಿಂಗವು ಬಟ್ಟಬಯಲನೊಳಕೊಂಡು ಘಟ್ಟಿಯಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.