Index   ವಚನ - 931    Search  
 
ಇಬ್ಬರ ಮಧ್ಯದಲ್ಲಿ ಒಂದು ವಸ್ತುವುಂಟು, ಕಂಡಿರೆ ಗಣಂಗಳಿರಾ? ಕಂಡಿರೆ ಅಣ್ಣಗಳಿರಾ? ಗುರುವಿನ ಗುರು ಇದ ಬೇಗನರಿಯೆ ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಾ.