ನಾದಲಕ್ಷವ ನೋಡಿದರೇನಯ್ಯ?
ಬಿಂದುಲಕ್ಷವ ನೋಡಿದರೇನಯ್ಯ?
ಕಲಾಲಕ್ಷವ ನೋಡಿದರೇನಯ್ಯ?
ಇಂತಿವನೊಳಗೊಂಡು ಪರಬ್ರಹ್ಮವೆಂಬ ಲಕ್ಷವ ನೋಡಬಲ್ಲಾತನೆ
ನಿಮ್ಮ ಲಿಂಗೈಕ್ಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Nādalakṣava nōḍidarēnayya?
Bindulakṣava nōḍidarēnayya?
Kalālakṣava nōḍidarēnayya?
Intivanoḷagoṇḍu parabrahmavemba lakṣava nōḍaballātane
nim'ma liṅgaikya nōḍā
jhēṅkāra nijaliṅgaprabhuve.