Index   ವಚನ - 215    Search  
 
ಕಾಡೊಳಗೆ ಒಬ್ಬ ಸೂಳೆ ಕುಳಿತು ಆಡುವ ಮೂವರ ಕೂಡಿಕೊಂಡು ಆರುಕೇರಿಯ ಹೊಕ್ಕು, ಮೂರು ಮಂಟಪವನೇರಿ, ಪರಕೆಪರವಾದ ಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.