ಮೇರುವೆಯೊಳಗಣ ಪುರುಷನು
ಊರೊಳಗಣ ನಾರಿಯ ಕೈವಿಡುದು,
ಆರು ಕೇರಿಯ ದಾಂಟಿ, ಮೂರು ಗ್ರಾಮವ ಮೀರಿ,
ಪರಕೆ ಪರವಾದ ಲಿಂಗವನಾಚರಿಸಿ
ನಿಶ್ಮಿಂತ ನಿರಾಕುಳನಾಗಿರ್ದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mēruveyoḷagaṇa puruṣanu
ūroḷagaṇa nāriya kaiviḍudu,
āru kēriya dāṇṭi, mūru grāmava mīri,
parake paravāda liṅgavanācarisi
niśminta nirākuḷanāgirda nōḍā
jhēṅkāra nijaliṅgaprabhuve.