ಹುಚ್ಚಮನದೊಳು ಸಿಕ್ಕಿ ಕಿಚ್ಚಾಗಿ ಬೆಂದಿರಲ್ಲಾ,
ಆ ಹುಚ್ಚಮನವನಳಿದು ನಿಶ್ಚಿಂತ
ನಿರಾಕುಳ ನಿರ್ಭರಿತನಾಗಬಲ್ಲಡೆ
ಆತನೆ ನಿರ್ಮಲಜ್ಞಾನಿ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Huccamanadoḷu sikki kiccāgi bendirallā,
ā huccamanavanaḷidu niścinta
nirākuḷa nirbharitanāgaballaḍe
ātane nirmalajñāni nōḍā
jhēṅkāra nijaliṅgaprabhuve.