Index   ವಚನ - 276    Search  
 
ಜ್ಞಾನದ ಉಪಾಧಿಯಲ್ಲಿ ಸಂಗವನರಿತು ನಿರ್ಮಲಜ್ಞಾನಿಯಾಗಿ, ಪರಕೆಪರವನಾಚರಿಸಿ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.