Index   ವಚನ - 289    Search  
 
ಕರ್ಮದ ಪಾಶವ ಹರಿದು ನಿರ್ಮಲಶರಣನಾಗಿ ಪರಕ್ಕೆ ಪರವಾದ ಪರಂಜ್ಯೋತಿಯನಾಚರಿಸಿ ನಿರ್ಮುಕ್ತನಾದ ಸ್ವಯಜ್ಞಾನಿಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.